Monday, 23 February 2015

Annual Day Celebration on 26-02-2015, Thursday at 2.00 PM




ರಕ್ಷಕರ ಸಮ್ಮೇಳನ 2014-2015


ಮಕ್ಕಳ ದಿನಾಚರಣೆಯ ಅಂಗವಾಗಿ ಎಸ್. ಎಸ್. ಎ. ನೇತೃತ್ವದಲ್ಲಿ ರಕ್ಷಕರಿಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಕುರಿತು ಮಾಹಿತಿ ನೀಡಲಾಯಿತು

ಮಕ್ಕಳ ದಿನಾಚರಣೆಯ ವಿವಿಧ ದೃಶ್ಯಗಳು


Tuesday, 30 September 2014

School Blog Inauguration Ceremony


School blog inaugurated by P T A President on 26-09-2014. Vice P T A President, M P T A President, Parents, Teachers and Pupils are present in this function.

ದಿನಾಂಕ 26-09-2014 ರಂದು ಶಾಲಾ ಬ್ಲಾಗನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರು, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ, ರಕ್ಷಕರು, ಅಧ್ಯಾಪಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.