Tuesday 30 May 2017

ಸ್ಲೇಟ್ ವಿತರಣೆ



ಶ್ರೀ ಪ್ರಜ್ವಲ್ ಕುಮಾರ್ . ಕೆ. ಇವರ ಮುಖಾಂತರ ಐಡಿಯಾ ಮೊಬೈಲ್ ಕಂಪೆನಿಯಿಂದ ದೊರೆತ ಸ್ಲೇಟುಗಳನ್ನು ಒಂದನೇ ತರಗತಿಯ ಮಕ್ಕಳಿಗೆ ವಿತರಿಸಲಾಯಿತು

No comments:

Post a Comment