Tuesday 30 May 2017

ವಾಚನಾ ವಾರಾಚರಣೆ


ಪಿ. ಎನ್. ಪಣಿಕ್ಕರ್ ಸಂಸ್ಮರಣಾರ್ಥ ವಾಚನಾ ವಾರಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ಓದಲು ನೀಡಲಾಯಿತು

ಟಿಪ್ಪಣಿ ಪುಸ್ತಕ ವಿತರಣೆ


ಪೈವಳಿಕೆ ಪಂಚಾಯತಿನ ವಾರ್ಡ್ ಮೆಂಬರ್ ಶ್ರೀಮತಿ ದಿನೇಶ್ವರೀ ನಾಗೇಶ್ ಇವರು ನೀಡಿದ ಟಿಪ್ಪಣಿ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು

ಸಮವಸ್ತ್ರ ವಿತರಣೆ


ಸರಕಾರದಿಂದ ದೊರೆತ ಉಚಿತ ಸಮವಸ್ತ್ರಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು

ವಿಶ್ವ ಪರಿಸರ ದಿನಾಚರಣೆಅರಣ್ಯ ಇಲಾಖೆಯಿಂದ ದೊರೆತ ಗಿಡಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು

ಸ್ಲೇಟ್ ವಿತರಣೆಶ್ರೀ ಪ್ರಜ್ವಲ್ ಕುಮಾರ್ . ಕೆ. ಇವರ ಮುಖಾಂತರ ಐಡಿಯಾ ಮೊಬೈಲ್ ಕಂಪೆನಿಯಿಂದ ದೊರೆತ ಸ್ಲೇಟುಗಳನ್ನು ಒಂದನೇ ತರಗತಿಯ ಮಕ್ಕಳಿಗೆ ವಿತರಿಸಲಾಯಿತು