Pages
HOME
ABOUT US
ACTIVITY CALENDAR
SCHOOL VISITORS
COMMENTS
CHILDREN'S CORNER
RESOURCES
Flash News
Wednesday, 9 August 2017
Arabic Letters
Tuesday, 30 May 2017
ವಾಚನಾ ವಾರಾಚರಣೆ
ಪಿ. ಎನ್. ಪಣಿಕ್ಕರ್ ಸಂಸ್ಮರಣಾರ್ಥ ವಾಚನಾ ವಾರಾಚರಣೆಯ ಅಂಗವಾಗಿ
ಶಾಲಾ
ಮಕ್ಕಳಿಗೆ
ಪುಸ್ತಕಗಳನ್ನು ಓದಲು
ನೀಡಲಾಯಿತು
ಟಿಪ್ಪಣಿ ಪುಸ್ತಕ ವಿತರಣೆ
ಪೈವಳಿಕೆ ಪಂಚಾಯತಿನ ವಾರ್ಡ್ ಮೆಂಬರ್ ಶ್ರೀಮತಿ ದಿನೇಶ್ವರೀ ನಾಗೇಶ್ ಇವರು ನೀಡಿದ ಟಿಪ್ಪಣಿ ಪುಸ್ತಕಗಳನ್ನು
ಶಾಲಾ
ಮಕ್ಕಳಿಗೆ
ವಿತರಿಸಲಾಯಿತು
ಸಮವಸ್ತ್ರ ವಿತರಣೆ
ಸರಕಾರದಿಂದ
ದೊರೆತ
ಉಚಿತ
ಸಮವಸ್ತ್ರ
ಗಳನ್ನು
ಶಾಲಾ
ಮಕ್ಕಳಿಗೆ
ವಿತರಿಸಲಾಯಿತು
ವಿಶ್ವ ಪರಿಸರ ದಿನಾಚರಣೆ
ಅರಣ್ಯ ಇಲಾಖೆಯಿಂದ
ದೊರೆತ
ಗಿಡಗಳನ್ನು
ಶಾಲಾ
ಮಕ್ಕಳಿಗೆ
ವಿತರಿಸಲಾಯಿತು
ಸ್ಲೇಟ್ ವಿತರಣೆ
ಶ್ರೀ
ಪ್ರಜ್ವಲ್
ಕುಮಾರ್
ಎ
.
ಕೆ
.
ಇವರ
ಮುಖಾಂತರ
ಐಡಿಯಾ
ಮೊಬೈಲ್
ಕಂಪೆನಿಯಿಂದ
ದೊರೆತ
ಸ್ಲೇಟುಗಳನ್ನು ಒಂದನೇ ತರಗತಿಯ
ಮಕ್ಕಳಿಗೆ
ವಿತರಿಸಲಾಯಿತು
Newer Posts
Older Posts
Home
Subscribe to:
Posts (Atom)